New Member FAQ   Kannada Calendar 2012   
KarnatakaSpider.com
 
   


ForumResourcesEntrance ExamsQuestion Bank


Awards & Gifts


Karnataka EducationKarnataka Admissions 2012
Karnataka Exam Results
Karnataka Colleges






Resources » Kannada Songs and Lyrics » Old Kannada songs


Song lyrics of 'Chinna ninna muddaduve' (ಚಿನ್ನಾ ನಿನ್ನಾ ಮುದ್ದಾಡುವೆ ) from Movie Nane Raja (ನಾನೇ ರಾಜ)


Posted Date:     Category: Old Kannada songs    Rating: 2 out of 52 out of 5
Author: Member Level: Gold    Points: 3 (Rs 2)


Song Lyrics of 'Chinna Ninna muddaduve' from Movie 'Nane Raja' was released in the year 1977. The music is from Salil Choudhury.


ಸಂಗೀತ: ಸಲಿಲ್ ಚೌಧುರಿ
ಗಾಯನ: ಎಲ್.ಆರ್.ಅಂಜಲಿ ಹಾಗು ಸಂಗಡಿಗರು

ಇಲಿಗಳು: ಲಾಲಾಲಲ್ಲಲ್ಲಾಲ್ಲಲ್ಲಲ್ಲಲಾ ಲಾಲಾಲಲ್ಲಲ್ಲಾಲ್ಲಲ್ಲಲ್ಲಲಾ
ಲಾಲಾಲಲ್ಲಲ್ಲಾಲ್ಲಲ್ಲಲ್ಲಲಾ ಲಾಲಾಲಲ್ಲಲ್ಲಾಲ್ಲಲ್ಲಲ್ಲಲಾ
ಲಾಲಾಲಲ್ಲಲ್ಲಾಲ್ಲಲ್ಲಲ್ಲಲಾ ಲಾಲಾಲಲ್ಲಲ್ಲಾಲ್ಲಲ್ಲಲ್ಲಲಾ

ಇಲಿಗಳು: ನಾನೇ ರಾಜ ಈ ಊರಿಗೆ
ನಾನೇ ರಾಣಿ ಈ ಊರಿಗೆ
ನಮ್ಮನ್ಗೆಲ್ಲೋರು ಯಾರಿಹರು
ನಮ್ಮನ್ಗೆಲ್ಲೋರು ಯಾರಿಹರು
ನಮ್ಮನ್ಕೊಲ್ಲೋರು ಯಾರಿಹರು
ನಮ್ಮನ್ಕೊಲ್ಲೋರು ಯಾರಿಹರು
ಬೆಕ್ಕುಗಳನ್ನೇ ತಿನ್ನುವೆವು ನಾಯಿಗಳನ್ನೇ ಕಚ್ಚುವೆವು
ಮಾನವ ಕೋಟಿಯ ಅಳಿಸುವೆವು ಮೂಶಿಕ ರಾಜ್ಯವ ಬೆಳೆಸುವೆವು
ಲಾಲಾಲಲ್ಲಲ್ಲಾಲ್ಲಲ್ಲಲ್ಲಲಾ ಲಾಲಾಲಲ್ಲಲ್ಲಾಲ್ಲಲ್ಲಲ್ಲಲಾ
ಲಾಲಾಲಲ್ಲಲ್ಲಾಲ್ಲಲ್ಲಲ್ಲಲಾ ಲಾಲಾಲಲ್ಲಲ್ಲಾಲ್ಲಲ್ಲಲ್ಲಲಾ

ಪ್ರಜೆಗಳು: ಮೂಢ ಇಲಿಗಳ ಕೂಟ ಹೆಚ್ಚಿ
ನಮ್ಮನ್ನು ಕಾಡಿ ಕೊಲ್ಲುತಲಿವೆಯೊ ಕಚ್ಚಿ
ಅಯ್ಯಯ್ಯೊ ಮೀಸೆ ಬೇರೆ ಕೇಡು ಈ ಮೂತಿಗೆ
ನಮ್ಮನ್ನ ಇನ್ನೂ ಉಳಿಸದಿರುವ ಹೇಡಿಗೆ
ಚೀ ಚೀ ಚೀ

ಮಹಾನಗರಾಧ್ಯಕ್ಷ: ಹೆದರದೆ ಇರಿ ಬೆದರದೆ ಇರಿ ಎಲ್ಲ ಬಲ್ಲೆ ನಾನು
ಇಲಿಗಳೊಂದು ಇರದು ಇಲ್ಲಿ ಹೋಗಿ ಬನ್ನಿ ಇನ್ನು || ೨

ಕಿಂದರಿ ಜೋಗಿ: ಏಕೆ ಕೊರಗುವೆ
ಏಕೆ ಮರುಗುವೆ
ಎಲ್ಲಾ ಇಲಿಗಳ ಇಂದೇ ಮುಗಿಸುವೆ
ನನಗೆ ಏನನು ಕೊಡುವೆ ಕಾಣಿಕೆ

ಮಹಾನಗರಾಧ್ಯಕ್ಷ: ಬೆಳ್ಳಿ ಬಂಗಾರವನ್ನೇ ಸುರಿವೆ
ನೀನು ಕೇಳಿದ್ದನ್ನೆಲ್ಲಾ ಕೊಡುವೆ || ೨

ಕಿಂದರಿ ಜೋಗಿ: ಎಲ್ಲಾ ಮುಗಿಸಿದೆ ನಿನ್ನ ಉಳಿಸಿದೆ
ನನ್ನ ಕೆಲಸಕ್ಕೆ ನೀಡು ಕಾಣಿಕೆ

ಮಹಾನಗರಾಧ್ಯಕ್ಷ: ನೀನು ತುತ್ತೂರಿ ಊದಿದೆ ಅಷ್ಟೆ
ಇನ್ನು ಕಷ್ಟವನ್ನೇನು ಪಟ್ಟೆ || ೨
ಮೂರು ಕಾಸನೂ ನಾನು ನೀಡೆನು

ಕಿಂದರಿ ಜೋಗಿ: ಹಾಗಾ ನೋಡ್ತೀನಿ

ಮಕ್ಕಳು: ಆಹಾ ಹಣ್ಣನು ನೋಡು ಬೆಳ್ಳಿ ಹೂಗಳ ನೋಡು
ಹಾರುವ ಜಿಂಕೆ ಇಲ್ಲಿದೆ ಬಾ ನೋಡು || ೨

ನಗುವ ನಲಿವ ನವಿಲು ನಿಂತಿದೆ ನೋಡು ಬಾ ಇಲ್ಲಿ
ನಡೆವ ನುಡಿವ ಗಿಣಿಗಳಲ್ಲಿವೆ ನೋಡು ಓಡಲ್ಲಿ || ೨

ಆಹಾ ಹಣ್ಣನು ನೋಡು ಬೆಳ್ಳಿ ಹೂಗಳ ನೋಡು
ಹಾರುವ ಜಿಂಕೆ ಇಲ್ಲಿದೆ ಬಾ ನೋಡು

ಪ್ರಜೆಗಳು: ಪಾಪೀ ಹೋದರೆ ಹೋಗಲಿ ಹಣ
ಕೇಳಯ್ಯ ಇಂದು ಹೋದಾವು ಮಕ್ಕಳ ಪ್ರಾಣ
ಬಾರಯ್ಯ || ೨

ಮಕ್ಕಳು: ಲಾಲಾಲಲ್ಲಲ್ಲಾಲ್ಲಲ್ಲಲ್ಲಲಾ ಲಾಲಾಲಲ್ಲಲ್ಲಾಲ್ಲಲ್ಲಲ್ಲಲಾ

ನಿಲ್ಲಿ ನಿಲ್ಲಿ


Did you like this resource? Share it with your friends and show your love!








Responses to "Song lyrics of 'Chinna ninna muddaduve' (ಚಿನ್ನಾ ನಿನ್ನಾ ಮುದ್ದಾಡುವೆ ) from Movie Nane Raja (ನಾನೇ ರಾಜ)"
Author: guest    09 Oct 2011Member Level: Bronze   Points : 1
Hi Lazy Bums or copy cats

You all are doing a great job of cutting and pasting songs from Kannadalyrics.com.




Feedbacks      

Post Comment:




  • Do not include your name, "with regards" etc in the comment. Write detailed comment, relevant to the topic.
  • No HTML formatting and links to other web sites are allowed.
  • This is a strictly moderated site. Absolutely no spam allowed.
  • Name:   Sign In to fill automatically.
    Email: (Will not be published, but required to validate comment)



    Type the numbers and letters shown on the left.


    Next Resource: Song lyrics of Kanasalli bandavanaree from movie shruthi seridaga(ಕನಸಲ್ಲಿ ಬಂದವನಾರೇ- ಶ್ರುತಿ ಸೇರಿದಾಗ‌)
    Previous Resource: Song lyrics of 'Sahyadri salinalli' from Movie 'Putani Agent 123" (ಪುಟ್ಟಾಣಿ ಏಜೆಂಟ್ಸ್ 123 )
    Return to Resources
    Post New Resource
    Category: Old Kannada songs


    Post resources and earn money!
     
    More Resources
    Popular Tags   Tag posting guidelines   Search Tags  
    Song lyrics of 'Chinna ninna muddaduve' (?????? ?????? ?????????? ) from Movie Nane Raja (???? ???)  .  

    Subscribe to Email
  • Get Karnataka Jobs by Email
  • Forum posts by Email
  • Karnataka Articles by Email

  • My Profile

    Active Members
    TodayLast 7 Daysmore...



    Best Contributors of KSR
    Rank: 4

    Amaresh
    Rank: 5

    kavitha
    Rank: 6

    Ramanathan A R
    Rank: 8

    Shankar
    Rank: 9

    M.AKSHAY

    SocialTwist Tell-a-Friend

    Bookmark and Share

    Areas
  • Bagalkot
  • Bangalore Rural
  • Bangalore Urban
  • Belgaum
  • Bellary
  • Bidar
  • Bijapur
  • Chamrajnagar
  • Chickmagalur
  • Chikkaballapur
  • Chitradurga
  • Dakshina Kannada
  • Davangare
  • Dharward
  • Gadag
  • Gulbarga
  • Hassan
  • Haveri
  • Kodagu
  • Kolar
  • Koppal
  • Mandya
  • Mysore
  • Raichur
  • Ramanagar
  • Ramanagaram
  • Shimoga
  • Tumkur
  • Udupi
  • Uttara Kannada



  • About Us    Contact Us    Copyright    Privacy Policy    Terms Of Use    Revenue Sharing sites   Advertise   Talk to Tony John
    Copyright © SpiderWorks Technologies Pvt Ltd., Kochi, India
    2005 - 2012 All Rights Reserved.