New Member FAQ   Kannada Calendar 2012   
KarnatakaSpider.com
 
   


ForumResourcesEntrance ExamsQuestion Bank


Awards & Gifts


Karnataka EducationKarnataka Admissions 2012
Karnataka Exam Results
Karnataka Colleges






Resources » Kannada Songs and Lyrics » Kannada classical songs


Song lyrics of kannada devotional song 'Mudanade hongirana' (ಮೂಡಣದೆ ಹೊಂಗಿರಣ)


Posted Date:     Category: Kannada classical songs    Rating: 2 out of 52 out of 5
Author: Member Level: Gold    Points: 3 (Rs 2)


Song lyrics of Kananda devotional song 'Mudanade hongirana'is based on Lord Ayappa.


ಸಾಹಿತ್ಯ : ಆರ್.ಎನ್. ಜಯಗೋಪಾಲ್
ಸಂಗೀತ : ಉಪೇಂದ್ರಕುಮಾರ್
ಗಾಯನ : ಡಾ.ರಾಜಕುಮಾರ್

ಮೂಡಣದೆ ಹೊಂಗಿರಣ ನವಕಾಂತಿಯಲಿ
ಬಂಗಾರ ಅಯಿತು ಶಬರಿಮಲೆ
ಮೂಡಣದೆ ಹೊಂಗಿರಣ ನವಕಾಂತಿಯಲಿ
ಬಂಗಾರ ಅಯಿತು ಶಬರಿಮಲೆ
ಎದ್ದೇಳು ಅಯ್ಯಪ್ಪನೆ ಎದ್ದೇಳು ಅಯ್ಯಪ್ಪನೆ
ಕರುಣೆಯ ಮಳೆಹರಿಸು ನೋಟದಲ್ಲೆ
ಎದ್ದೇಳು ಅಯ್ಯಪ್ಪನೆ ಎದ್ದೇಳು ಅಯ್ಯಪ್ಪನೆ
ಕರುಣೆಯ ಮಳೆಹರಿಸು ನೋಟದಲ್ಲೆ
ಮೂಡಣದೆ ಹೊಂಗಿರಣ ನವಕಾಂತಿಯಲಿ
ಬಂಗಾರ ಅಯಿತು ಶಬರಿಮಲೆ

ಪಂಪಾನದಿ ನೀರಿನಲ್ಲಿ ಮಿಂದು ಬಂದ ಹಕ್ಕಿಗಳು
ಹಾಡುತ್ತಿವೆ ಸುಪ್ರಭಾತ
ಪಂಪಾನದಿ ನೀರಿನಲ್ಲಿ ಮಿಂದು ಬಂದ ಹಕ್ಕಿಗಳು
ಹಾಡುತ್ತಿವೆ ಸುಪ್ರಭಾತ
ಕಾದಿರುವ ಭಕ್ತಕೋಟಿ ಹಾಡುತ್ತಿವೆ
ಕಾದಿರುವ ಭಕ್ತಕೋಟಿ ಹಾಡುತ್ತಿವೆ
ನಿನ್ನ ಕೀರ್ತಿ ಏಳಯ್ಯ ಭೂತನಾಥ
ಮೂಡಣದೆ ಹೊಂಗಿರಣ ನವಕಾಂತಿಯಲಿ
ಬಂಗಾರ ಅಯಿತು ಶಬರಿಮಲೆ

ಬೆಳಗಿನಿಂದ ಮೆರವಣಿಗೆ ಬರುತಲಿದೆ
ನಿನ್ನೊಡಲ ಮೆರೆಸುವಂಥ ಆಭರಣ
ಬೆಳಗಿನಿಂದ ಮೆರವಣಿಗೆ ಬರುತಲಿದೆ
ನಿನ್ನೊಡಲ ಮೆರೆಸುವಂಥ ಆಭರಣ
ನಿನ್ನೊಲವು ದೊರಕಿದಂಥ ಶುಭದಿನವೇ
ಭಕ್ತಜನಕೆ ಮಕರಜ್ಯ್ಯೋತಿ ಸಂಕ್ರಮಣ
ನಿನ್ನೊಲವು ದೊರಕಿದಂಥ ಶುಭದಿನವೇ
ಭಕ್ತಜನಕೆ ಮಕರಜ್ಯ್ಯೋತಿ ಸಂಕ್ರಮಣ
ಮೂಡಣದೆ ಹೊಂಗಿರಣ ನವಕಾಂತಿಯಲಿ
ಬಂಗಾರ ಅಯಿತು ಶಬರಿಮಲೆ

ಅಜ್ಞಾನದ ಇರುಳೀಗ ಕಳೆಯಿತಿದೆ
ಸುಜ್ಞಾನದ ಹೊಸಬೆಳಕು ಮೂಡಿತಿದೆ
ಅಜ್ಞಾನದ ಇರುಳೀಗ ಕಳೆಯಿತಿದೆ
ಸುಜ್ಞಾನದ ಹೊಸಬೆಳಕು ಮೂಡಿತಿದೆ
ಭಕ್ತಿ ಎನ್ನುವ ರಸಗಂಗೆ ಹೊಮ್ಮುತಿದೆ
ಭಕ್ತಿ ಎನ್ನುವ ರಸಗಂಗೆ ಹೊಮ್ಮುತಿದೆ
ಮನಸು ನಿನ್ನ ತಾಣಗಳ ಅರಸಿದೆ

ಮೂಡಣದೆ ಹೊಂಗಿರಣ ನವಕಾಂತಿಯಲಿ
ಬಂಗಾರ ಅಯಿತು ಶಬರಿಮಲೆ
ಮೂಡಣದೆ ಹೊಂಗಿರಣ ನವಕಾಂತಿಯಲಿ
ಬಂಗಾರ ಅಯಿತು ಶಬರಿಮಲೆ
ಎದ್ದೇಳು ಅಯ್ಯಪ್ಪನೆ ಎದ್ದೇಳು ಅಯ್ಯಪ್ಪನೆ
ಕರುಣೆಯ ಮಳೆಹರಿಸು ನೋಟದಲ್ಲೆ
ಮೂಡಣದೆ ಹೊಂಗಿರಣ ನವಕಾಂತಿಯಲಿ
ಬಂಗಾರ ಅಯಿತು ಶಬರಿಮಲೆ


Did you like this resource? Share it with your friends and show your love!








Responses to "Song lyrics of kannada devotional song 'Mudanade hongirana' (ಮೂಡಣದೆ ಹೊಂಗಿರಣ)"

No responses found. Be the first to respond...

Feedbacks      

Post Comment:




  • Do not include your name, "with regards" etc in the comment. Write detailed comment, relevant to the topic.
  • No HTML formatting and links to other web sites are allowed.
  • This is a strictly moderated site. Absolutely no spam allowed.
  • Name:   Sign In to fill automatically.
    Email: (Will not be published, but required to validate comment)



    Type the numbers and letters shown on the left.


    Next Resource: Song lyrics of Kannada devotional song 'Kareyutide kaeyitide' (ಕರೆಯಿತಿದೆ ಕರಿಯಿತಿದೆ)
    Previous Resource: Song Lyrics of Minchaagi neenu baralu.
    Return to Resources
    Post New Resource
    Category: Kannada classical songs


    Post resources and earn money!
     
    More Resources
    Popular Tags   Tag posting guidelines   Search Tags  
    Song lyrics of kannada devotional song 'Mudanade hongirana' (?????? ???????)  .  

    Subscribe to Email
  • Get Karnataka Jobs by Email
  • Forum posts by Email
  • Karnataka Articles by Email

  • My Profile

    Active Members
    TodayLast 7 Daysmore...



    Best Contributors of KSR
    Rank: 4

    Amaresh
    Rank: 5

    kavitha
    Rank: 6

    Ramanathan A R
    Rank: 8

    Shankar
    Rank: 9

    M.AKSHAY

    SocialTwist Tell-a-Friend

    Bookmark and Share

    Areas
  • Bagalkot
  • Bangalore Rural
  • Bangalore Urban
  • Belgaum
  • Bellary
  • Bidar
  • Bijapur
  • Chamrajnagar
  • Chickmagalur
  • Chikkaballapur
  • Chitradurga
  • Dakshina Kannada
  • Davangare
  • Dharward
  • Gadag
  • Gulbarga
  • Hassan
  • Haveri
  • Kodagu
  • Kolar
  • Koppal
  • Mandya
  • Mysore
  • Raichur
  • Ramanagar
  • Ramanagaram
  • Shimoga
  • Tumkur
  • Udupi
  • Uttara Kannada



  • About Us    Contact Us    Copyright    Privacy Policy    Terms Of Use    Revenue Sharing sites   Advertise   Talk to Tony John
    Copyright © SpiderWorks Technologies Pvt Ltd., Kochi, India
    2005 - 2012 All Rights Reserved.